Surprise Me!

ಬ್ರಾಹ್ಮಣರಿಗೆ ಸವಾಲ್ ಹಾಕಿದ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ | Oneindia Kannada

2018-03-21 494 Dailymotion

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಇನ್ನೂ ಹೊಗೆಯಾಡುತ್ತಲೇ ಇರುವಾಗ, ಹಿಂದೂ ಧರ್ಮಕ್ಕಿಂತ ಬ್ರಾಹ್ಮಣರು ಹೇಗೆ ಭಿನ್ನ ಎಂದು ಸಾಬೀತು ಪಡಿಸಲಿ ಎಂದು ರಾಜ್ಯ ಜನಸಂಪನ್ಮೂಲ ಖಾತೆಯ ಸಚಿವ ಎಂ ಬಿ ಪಾಟೀಲ್ ಹೇಳಿಕೆ ನೀಡಿದ್ದಾರೆ. <br /> Brahmins also can claim for separate region, but they should prove how they are different with Hindu religion, State Minister M B Patil statement in Vijayapura on March 21.

Buy Now on CodeCanyon